Telegram Join My Telegram WhatsApp Join My WhatsApp

133 ಸಾಧಕರಿಗೆ ಪದ್ಮ ಗೌರವ.

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನ ಕೇಂದ್ರ ಸರ್ಕಾರ ಪ್ರಕಟ ಮಾಡಿದ್ದು, ಐದು ಸಾಧಕರಿಗೆ ಪದ್ಮ ವಿಭೂಷಣ, 13 ಗಣ್ಯರಿಗೆ ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು : 

  • ಧರ್ಮೇಂದ್ರ ಸಿಂಗ್-ಕಲೆ
  • ಕೆ.ಟಿ ದಾಮಸ್-ಸಾರ್ವಜನಿಕ ಆಡಳಿತ
  • ಎನ್. ರಾಜಮ್-ಕಲೆ
  • ಪಿ. ನಾರಾಯಣ್-ಸಾಹಿತ್ಯ ಮತ್ತು ಶಿಕ್ಷಣ
  • ಅಚ್ಯುತಾನಂದನ್-ಸಾರ್ವಜನಿಕ ಆಡಳಿತ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು :

  • ಅಲ್ಕ ಯಾಜ್ಞಿಕ್-ಕಲೆ
  • ಭಗತ್ ಸಿಂಗ್ ಕೋಶ್ಯಾರಿ-ಸಾರ್ವಜನಿಕ ಆಡಳಿತ
  • ಕಲ್ಲಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ-ವೈದ್ಯಕೀಯ
  • ಮಮ್ಮುಟ್ಟಿ-ಕಲೆ
  • ಡಾ.ದತ್ತಾತ್ರೇಯುಡು ನೋರಿ-ವೈದ್ಯಕೀಯ
  • ಪಿಯೂಷ್ ಪಾಂಡೆ-ಕಲೆ
  • ಎಸ್.ಕೆ.ಎಂ ಮೈಲಾನಂದನ್-ಸಾಮಾಜಿಕ ಸೇವೆ
  • ಶತಾವಧಾನಿ ಆರ್. ಗಣೇಶ್-ಕಲೆ
  • ಶಿಬು ಸೊರೇನ್-ಸಾರ್ವಜನಿಕ ಆಡಳಿತ
  • ಉದಯ್ ಕೋಟಕ್-ವ್ಯಾಪಾರ ಮತ್ತು ಕೈಗಾರಿಗೆ
  • ವಿ ಕೆ ಮಲೋತ್ರ-ಸಾರ್ವಜನಿಕ ಆಡಳಿತ
  • ವೆಲ್ಲಪಳ್ಳಿ ನಟೇಶನ್-ಸಾರ್ವಜನಿಕ ಆಡಳಿತ
  • ವಿಜಯ್, ಅಮೃತರಾಜ್-ಕ್ರೀಡೆ

ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಪ್ರಶಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ :

ಪದ್ಮ ಪ್ರಶಸ್ತಿಗಳು (Padma Awards) :

ಪದ್ಮ ಪ್ರಶಸ್ತಿಗಳು ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. ಇವುಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ (ಜನವರಿ 26) ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

ಪದ್ಮ ವಿಭೂಷಣ (Padma Vibhushan) :
  • ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ

  • ದೇಶಕ್ಕೆ ಅತ್ಯಂತ ವಿಶಿಷ್ಟ ಹಾಗೂ ಅಪರೂಪದ ಸೇವೆ ಸಲ್ಲಿಸಿದವರಿಗೆ

  • ಕ್ಷೇತ್ರಗಳು:

    • ಸಾರ್ವಜನಿಕ ಸೇವೆ

    • ವಿಜ್ಞಾನ

    • ಕಲೆ

    • ಸಾಹಿತ್ಯ

    • ಶಿಕ್ಷಣ

    • ವೈದ್ಯಕೀಯ

ಪದ್ಮ ಭೂಷಣ (Padma Bhushan) :

  • ಭಾರತದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ

  •  ಉನ್ನತ ಮಟ್ಟದ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ

  •  ಕ್ಷೇತ್ರಗಳು:

    • ಕಲೆ ಮತ್ತು ಸಂಸ್ಕೃತಿ

    • ಸಾರ್ವಜನಿಕ ಸೇವೆ

    • ಕ್ರೀಡೆ

    • ವೈದ್ಯಕೀಯ

    • ಸಾಮಾಜಿಕ ಸೇವೆ

ಪದ್ಮ ಶ್ರೀ (Padma Shri) :

  • ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ

  • ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ

  •  ಕ್ಷೇತ್ರಗಳು:

    • ಕಲೆ

    • ಕ್ರೀಡೆ

    • ಶಿಕ್ಷಣ

    • ಕೃಷಿ

    • ಕೈಗಾರಿಕೆ

    • ಸಮಾಜ ಸೇವೆ

ಪ್ರಮುಖ ಮಾಹಿತಿ :

  •  ಪ್ರಶಸ್ತಿ ಸ್ಥಾಪನೆ: 1954

  •  ನೀಡುವವರು: ಭಾರತದ ರಾಷ್ಟ್ರಪತಿ

  • ನಗದು ಬಹುಮಾನ ಇಲ್ಲ

  • ಪ್ರಶಸ್ತಿ ಪದಕ ಮತ್ತು ಪ್ರಮಾಣಪತ್ರ ಮಾತ್ರ ನೀಡಲಾಗುತ್ತದೆ

  • ಭಾರತೀಯರು ಹಾಗೂ ವಿದೇಶಿಗರೂ ಪಡೆಯಬಹುದು.