AI, TECH ವಲಯಗಳಲ್ಲಿ 1.2 ಕೋಟಿ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.
2026ನೇ ಸಾಲಿನ ವರ್ಷದಲ್ಲಿ ಕೇಂದ್ರ ಸರ್ಕಾರವು ನೇಮಕಾತಿ ಸುಗ್ಗಿಗೆ ಸಾಕ್ಷಿಯಾಗಲಿದ್ದು, ಸುಮಾರು ಒಂದು 1.20 ಕೋಟಿ ಹೊಸ ಉದ್ಯೋಗ ಅವಕಾಶಗಳನ್ನ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ನೇಮಕಾತಿ ಪ್ರಮಾಣ ಶೇಕಡಾ ಹನ್ನೊಂದು ರಷ್ಟು ಹೆಚ್ಚಾಗಬಹುದು. ಕೃತಕ ಬುದ್ಧಿಮತ್ತೆ (AI) ಹಾಗು ‘AI’ ಆಧಾರಿತ ವಲಯಗಳಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ.
ಜಾಗತಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಟ್ಯಾಲೆಂಟ್ ಸಲ್ಯೂಷನ್ ಸಂಸ್ಥೆ ಬಿಸಿನೆಸ್ ಸರ್ವಿಸ್ ನ ಸಮೀಕ್ಷೆ ಯುವ ಜನರ ಪಾಲಿಗೆ ಆಶಾದಾಯಕವಾದ ಸುದ್ದಿ ನೀಡಿದೆ.
‘AI’ ಮತ್ತು ಮಷೀನ್ ಲರ್ನಿಂಗ್, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕ್ಲೋಸ್. ಮತ್ತು ಪ್ಲಾಟ್ಫಾರ್ಮ್ ಇಂಜಿನಿಯರ್ಸ್ ಕೌಶಲಗಳು ದೇಶದ ಬೆಳವಣಿಗೆ ಮುಂದಿನ ಅಂತಕ್ಕೆ ಚಾಲಕ ಶಕ್ತಿಗಳಾಗಿರುತ್ತವೆ.
ಪ್ರಸ್ತುತ ಶೇಕಡಾ 45% ರಷ್ಟು ಯುವಜನತೆ ಮಾತ್ರ ಹೆಚ್ಚಿನ ಬೆಳವಣಿಗೆಯ ಟೆಕ್ ಮತ್ತು ಡಿಜಿಟಲ್ ಉದ್ಯೋಗಕ್ಕೆ ಸಿದ್ಧರಿರುವುದು ಕಂಡು ಬಂದಿದೆ.
ವಲಯವಾರು ನೇಮಕಾತಿ ನಿರೀಕ್ಷೆ.
- ಐಟಿ ಸೇವೆ- 30% – 40%
- ಉತ್ಪಾದನೆ- 12%
- ಆರೋಗ್ಯ- 13%
- ಫಿನ್ ಟೆಕ್- 20%
- ಸರಕು ಸಾಗಣೆ- 10.7%
- ಹಸಿರು ಇಂದನ- 04%