2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನ ಕೇಂದ್ರ ಸರ್ಕಾರ ಪ್ರಕಟ ಮಾಡಿದ್ದು, ಐದು ಸಾಧಕರಿಗೆ ಪದ್ಮ ವಿಭೂಷಣ, 13 ಗಣ್ಯರಿಗೆ ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು :
- ಧರ್ಮೇಂದ್ರ ಸಿಂಗ್-ಕಲೆ
- ಕೆ.ಟಿ ದಾಮಸ್-ಸಾರ್ವಜನಿಕ ಆಡಳಿತ
- ಎನ್. ರಾಜಮ್-ಕಲೆ
- ಪಿ. ನಾರಾಯಣ್-ಸಾಹಿತ್ಯ ಮತ್ತು ಶಿಕ್ಷಣ
- ಅಚ್ಯುತಾನಂದನ್-ಸಾರ್ವಜನಿಕ ಆಡಳಿತ
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು :
- ಅಲ್ಕ ಯಾಜ್ಞಿಕ್-ಕಲೆ
- ಭಗತ್ ಸಿಂಗ್ ಕೋಶ್ಯಾರಿ-ಸಾರ್ವಜನಿಕ ಆಡಳಿತ
- ಕಲ್ಲಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ-ವೈದ್ಯಕೀಯ
- ಮಮ್ಮುಟ್ಟಿ-ಕಲೆ
- ಡಾ.ದತ್ತಾತ್ರೇಯುಡು ನೋರಿ-ವೈದ್ಯಕೀಯ
- ಪಿಯೂಷ್ ಪಾಂಡೆ-ಕಲೆ
- ಎಸ್.ಕೆ.ಎಂ ಮೈಲಾನಂದನ್-ಸಾಮಾಜಿಕ ಸೇವೆ
- ಶತಾವಧಾನಿ ಆರ್. ಗಣೇಶ್-ಕಲೆ
- ಶಿಬು ಸೊರೇನ್-ಸಾರ್ವಜನಿಕ ಆಡಳಿತ
- ಉದಯ್ ಕೋಟಕ್-ವ್ಯಾಪಾರ ಮತ್ತು ಕೈಗಾರಿಗೆ
- ವಿ ಕೆ ಮಲೋತ್ರ-ಸಾರ್ವಜನಿಕ ಆಡಳಿತ
- ವೆಲ್ಲಪಳ್ಳಿ ನಟೇಶನ್-ಸಾರ್ವಜನಿಕ ಆಡಳಿತ
- ವಿಜಯ್, ಅಮೃತರಾಜ್-ಕ್ರೀಡೆ
ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಪ್ರಶಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ :
ಪದ್ಮ ಪ್ರಶಸ್ತಿಗಳು (Padma Awards) :
ಪದ್ಮ ಪ್ರಶಸ್ತಿಗಳು ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. ಇವುಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ (ಜನವರಿ 26) ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
ಪದ್ಮ ವಿಭೂಷಣ (Padma Vibhushan) :
- ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
- ದೇಶಕ್ಕೆ ಅತ್ಯಂತ ವಿಶಿಷ್ಟ ಹಾಗೂ ಅಪರೂಪದ ಸೇವೆ ಸಲ್ಲಿಸಿದವರಿಗೆ
- ಕ್ಷೇತ್ರಗಳು:
- ಸಾರ್ವಜನಿಕ ಸೇವೆ
- ವಿಜ್ಞಾನ
- ಕಲೆ
- ಸಾಹಿತ್ಯ
- ಶಿಕ್ಷಣ
- ವೈದ್ಯಕೀಯ
ಪದ್ಮ ಭೂಷಣ (Padma Bhushan) :
- ಭಾರತದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
- ಉನ್ನತ ಮಟ್ಟದ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ
- ಕ್ಷೇತ್ರಗಳು:
- ಕಲೆ ಮತ್ತು ಸಂಸ್ಕೃತಿ
- ಸಾರ್ವಜನಿಕ ಸೇವೆ
- ಕ್ರೀಡೆ
- ವೈದ್ಯಕೀಯ
- ಸಾಮಾಜಿಕ ಸೇವೆ
ಪದ್ಮ ಶ್ರೀ (Padma Shri) :
- ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
- ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ
- ಕ್ಷೇತ್ರಗಳು:
- ಕಲೆ
- ಕ್ರೀಡೆ
- ಶಿಕ್ಷಣ
- ಕೃಷಿ
- ಕೈಗಾರಿಕೆ
- ಸಮಾಜ ಸೇವೆ
ಪ್ರಮುಖ ಮಾಹಿತಿ :
- ಪ್ರಶಸ್ತಿ ಸ್ಥಾಪನೆ: 1954
- ನೀಡುವವರು: ಭಾರತದ ರಾಷ್ಟ್ರಪತಿ
- ನಗದು ಬಹುಮಾನ ಇಲ್ಲ
- ಪ್ರಶಸ್ತಿ ಪದಕ ಮತ್ತು ಪ್ರಮಾಣಪತ್ರ ಮಾತ್ರ ನೀಡಲಾಗುತ್ತದೆ
- ಭಾರತೀಯರು ಹಾಗೂ ವಿದೇಶಿಗರೂ ಪಡೆಯಬಹುದು.