Telegram Join My Telegram WhatsApp Join My WhatsApp

10th ಪಾಸ್ ಆಗಿದ್ದರೆ ಸಾಕು ಯಾವುದೇ ಪರೀಕ್ಷೆ ಇಲ್ಲದೆ ಅಂಚೆ ಇಲಾಖೆಯಲ್ಲಿ ಕೆಲಸ.

ಕೇಂದ್ರ ಸರ್ಕಾರದ ಅಂಚೆ ಕಛೇರಿ ಇಲಾಖೆಯಲ್ಲಿ ಒಟ್ಟು 28,000 ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಮತ್ತು ಸಂದರ್ಶನವಿರುವುದಿಲ್ಲ. ಹಾಗು ಹುದ್ದೆಗೆ ತಕ್ಕ ವಿದ್ಯಾರ್ಥಿಯ ಅಂಕಗಳು ಮತ್ತು ಜಾತಿ ಆಧಾರದ ಮೀಸಲಾತಿಯ (Merit-based selection) ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಈ ಹುದ್ದೆಗಳ ವಿವರ ಈ ಕೆಳಕಂಡಂತಿವೆ :

  • Gramin Dak Sevaks (GDS)
  • Branch Postmaster (BPM)
  • Assistant Branch Postmaster (ABPM)

ಈ ಮೇಲ್ಕಂಡ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕುವ ವಿಧಾನ ಆನ್‌ಲೈನ್ ಆಗಿರುತ್ತದೆ.

ವೆಬ್ ಸೈಟ್: http://www.indiapost.gov.in

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕದ ವಿವರ ಕೆಳಕಂಡಂತಿವೆ :

Category Fees
UR Rs 100/-
SC/ST/PWD/Female Candidates/Transwomen applicants  Nill

 

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಪ್ರಮುಖ ದಿನಾಂಕಗಳು : 

Events Dates
Notification 2026 Release Date 31st January 2026
GDS Apply Online Starts 31st January 2026
Last Date to apply online 14th February 2026
Online Fee Payment 16th February 2026
Correction in Application Forms 18th & 19th February 2026
Merit List 28th February 2026